cautiousmind.wordpress.com
ಒಂದು ಕಿಂಗ್ ಸಿಗರೇಟ್ ಹಾಗೂ ಅಣ್ಣ ಬಸವಣ್ಣ….
ಆತ ಹಾಗೆ ನೋಡಿದರೆ ಚೈನ್ ಸ್ಮೋಕರ್ ಏನೂ ಅಲ್ಲ. ಆದರೆ ದಿನಕ್ಕೆ ಹೆಚ್ಚೆಂದರೆ ಒಂದು ಸಿಗರೇಟು ಸೇದುತ್ತಿದ್ದ. ತೀವ್ರ ಕೆಲಸದ ಒತ್ತಡದಿಂದಾಗಿ ಕಳೆದ ಒಂದು ವಾರದಿಂದ ಒಂದೂ ಸಿಗರೇಟು ಸೇದಿರಲಿಲ್ಲ. ಸಿಗರೇಟು ಸೇದಬೇಕೆಂಬ ಹಪಹಪಿ ತೀವ್ರವಾಗಿತ್ತು. ರ…