cautiousmind.wordpress.com
B/o ಅಂದ್ರೆ ಏನೆಂದು ಅಪ್ಪನಾದ ಮೇಲೆ ಗೊತ್ತಾಯ್ತು…
ಇಲ್ಲಿಯವರೆಗೆ ನಾನು ಬಳಸುತ್ತಿದ್ದುದು ಅಥವಾ ನನಗೆ ಗೊತ್ತಿದ್ದುದು ಕೇವಲ S/o, D/o, W/o ಇತ್ಯಾದಿ ಅಷ್ಟೇ. ಆದರೆ ಮುದ್ದುವನ್ನು ಆಸ್ಪತ್ರೆಯಿಂದ ಕರೆದುಕೊಂಡು ಬರುತ್ತಿದ್ದ ದಿನ ಕೆಲ ಫಾರ್ಮಾಲಿಟಿಸ್ ಗಳನ್ನು ಪೂರೈಸುತ್ತಿದ್ದೆ. ಆಗ ಫಾರ್ಮ್ ಒಂ…