cautiousmind.wordpress.com
‘ಮುಕ್ತ ಮುಕ್ತ ಸಂವಾದ’ ಹಾಗೂ ತಿಪಟೂರಿನ ಶ್ರೀಸಾಮಾನ್ಯ
ಭ್ರಮೆ ಒಡೆಯಿತು. ಕಣ್ಣು ತೆರೆಯಿತು. ಪರದೆ ಸರಿಯಿತು. ಸಣ್ಣ ಊರಲ್ಲಿ ಯಾರು ಬರುತ್ತಾರೆ? ಜನರ ಕ್ವಾಲಿಟಿ ಏನು ಮಹಾ ಇರುತ್ತದೆ? ಹಾಲ್ ಕೂಡ ಸಣ್ಣದಂತೆ…. ಇತ್ಯಾದಿ ಸಂಶಯಗಳೊಂದಿಗೆ ತಿಪಟೂರಿಗೆ ಹೋದಾಗ ಮಧ್ಯಾಹ್ನ 12.30. ಬಿ.ಎಂ.ಶ್ರೀ ರೆಸಿಡೆನ್ಸ…