cautiousmind.wordpress.com
ಸತ್ತವನೆದುರೂ ಗಣಪನೆದುರೂ ಒಂದೇ ಮ್ಯೂಸಿಕ್….
ನಾ ಭಾಳ ವರ್ಷ ಬೆಳಗಾವ್ಯಾಗಿದ್ದೆ. ಅದಕ್ಕ ಅಲ್ಲಿನ ಗಣಪತಿ ಉತ್ಸವಾ ಸೂಕ್ಷ್ಮವಾಗಿ ಗಮನಿಸಕೋತ್ ಅದರಾಗ್ ಭಾಗವಹಿಸಗೋತ್ ಬಂದೇನಿ. ಈ ಕೆಲ ವರ್ಸದಾಗ ಬೆಂಗಳೂರ್ ನ್ಯಾಗ್ ಆಗೋ ಗಣೇಶ ಉತ್ಸವಾನೂ ನೋಡೇನಿ. ಬೆಳಗಾವಿ, ಬಿಜಾಪುರ, ಹುಬ್ಬಳ್ಳಿ-ಧಾರವಾಡ, ಗ…