cautiousmind.wordpress.com
ಗೌಡರ ಗತ್ತೇ ಗಮ್ಮತ್ತು
ಘಟನೆ – 1. ಆಗಿನ್ನೂ ನಾನು ಈ ಟಿವಿ ಸೇರಿ ಫೀಲ್ಡ್ ಗೆ ಹೋಗುತ್ತಿದ್ದ ಪರ್ವಕಾಲ. ಕೈಯಲ್ಲಿ ಈ ಟಿವಿ ಬೂಮ್ ಹಿಡಿದು ಹೊರಟೆನೆಂದರೆ ಏನೋ ಒಂದು ರೀತಿಯ ಹೆಮ್ಮೆ. ಆಗ ಅಚಾನಕ್ಕಾಗಿ ದೇವೇಗೌಡರ ಪದ್ಮನಾಭನಗರದ ಮನೆಗೆ ಕವರೇಜ್ ಗೆ ಹೋಗುವ ಸಂದರ್ಭ ಎದುರಾ…