amitdp.wordpress.com
ಸಾವಿರ ಸ್ವರ್ಗಗಳ ಖುಷಿ
ನೀ ಬಂದ ಆ ಅಮೃತ ಘಳಿಗೆಯಲ್ಲಿ ಬೆಳ್ಳಿ ಬೆಳದಿಂಗಳು ಮೂಡಿದೆ ಮನೆತುಂಬ ಮಹೋನ್ನತ ಸಂತಸ ಹರಡಿದೆ ಮನತುಂಬ ನಿನ್ನ ಮೊದಲ ಹುಸಿ ಅಳು ಹೃದಯವನ್ನು ಹಗುರಾಗಿಸಿದೆ ನೀ ನಕ್ಕಾಗಲಂತೂ ಕುಣಿದು ಕುಪ್ಪಳಿಸಬೇಕೆನಿಸುತ್ತದೆ ನಿನ್ನ ಯೆಳೆಯುಸಿರು ಕೈ ತಾಕಿದಾಗ …