amitdp.wordpress.com
ರತಿಕೋಮಲೆ
ಹೇಯ್ ಸುಂದರಾಂಗ ಹುಡುಕುತ್ತಿರುವೆ ಹಗಲಿರುಳು ಬಚ್ಚಿಟ್ಟುಕೊಂಡಿರುವೆಯೆಲ್ಲಿ? ನೂರು ಕೋಟಿ ಸೂರ್ಯರು ಮುಗಿಲಿಗೆ ತೂತು ಹೊಡೆದು ಕದ್ದು ಮುಚ್ಚಿ ನಂಗೆ ಲೈನ್ ಹಾಕುತ್ತದ್ದರೂ ಅಸೂಯೆ ಹುಟ್ಟದೇ ನಿನಗೆ? ನಂಗೊತ್ತು ಆ ನೂರು ಕೋಟಿಯಲ್ಲಿ ನೀನೂ ಇದ್ದಿಯ…