amitdp.wordpress.com
ಯೇಗ್ದಾಗೆಲ್ಲಾ ಐತೆ – ಬೆಳಗೆರೆ ಕೃಷ್ಣಶಾಸ್ತ್ರಿಗಳು
ಇದು ಪುಸ್ತಕ ವಿಮರ್ಶೆ ಅಲ್ಲ. ಇದು ನನ್ನ ಓದಿನ ಅನುಭವ/ಅನಿಸಿಕೆ. ಪುಸ್ತಕವನ್ನು ಬರೆದವರು ಬೆಳಗೆರೆ ಕೃಷ್ಣಶಾಸ್ತ್ರಿಗಳು. ಇವರ ಜೀವನ ಚರಿತ್ರೆ ಬಗ್ಗೆ ಗೊತ್ತಿಲ್ಲ ಆದರೆ ನನಗೆ ತಿಳಿದದ್ದು ಇವರು ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ, ಶಿಕ್ಷಕ…