ruthumana.com
ಈ ಕಾಲದ ಮಲಯಾಳಂ ಕತೆ : ಬಿರಿಯಾನಿ
ಮಲಯಾಳಂ ಸಾಹಿತ್ಯದ ಮೇರು ಪರ್ವತ ಎಮ್ ಮುಕುಂದನ್ ರಿಂದ ಮಲಯಾಳಂ ಸಣ್ಣ ಕಥಾ ಲೋಕದ ಸಂಭ್ರಮ ಎಂದೇ ಪ್ರಶಂಸೆ ಪಡೆದ ಕತೆ ಬಿರಿಯಾನಿ. ಯುವ ಸಾಹಿತಿ ಸಂತೋಷ ಎಚ್ಚಿಕಾನಂ ಬರೆದಿರುವ ಈ ಕತೆಯನ್ನ ಸುನೈಫ್ ಕನ್ನಡೀಕರಿಸಿದ್ದಾರೆ. ಭಾರತದ ವಿವಿಧ ಭಾಷೆಯ ಯು…