ruthumana.com
ವಿಭಿನ್ನ ಅರ್ಥಗಳನ್ನು ಕಟ್ಟಿ ಕೊಡುವ ‘ಅಸ್ಪೃಶ್ಯ ಗುಲಾಬಿ’ ಎಂಬ ನೋವಿಗದ್ದಿದ ಕುಂಚ
ಈ ವರುಷ ಅನಾವರಣಗೊಂಡ ಕವಿ, ಕಥೆಗಾರರಾಗಿ ಪರಿಚಿತರಾಗಿರುವ ವಿ.ಎಂ. ಮಂಜುನಾಥ್ ಅವರ ಕಾದಂಬರಿ ‘ಅಸ್ಪೃಶ್ಯ ಗುಲಾಬಿ’ ಓದುಗರ ಗಮನ ಸೆಳೆಯಿತು . ಋತುಮಾನಕ್ಕಾಗಿ ಎಂ . ಜವರಾಜು ಈ ಕೃತಿಯನ್ನು ವಿಮರ್ಶಿಸಿದ್ದಾರೆ . ಒಂದು ಕತೆ ಒಂದು ಕ…