ruthumana.com
ಕಣ್ಣು ಕಡಲು ೩ : ಅಳವೆಕೋಡಿಯ ಮೀನುಪೇಟೆಯಲ್ಲಿ ..
ನನ್ನ ವ್ಯಕ್ತಿತ್ವದ ಸಹಜ ಗುಣವೊಂದನ್ನ ಇತ್ತೀಚಿನ ತನಕವೂ ದೊಡ್ಡ ಆದರ್ಶವೆಂದೇ ನಾನು ನಂಬಿದ್ದೆ. ಸಹಜ ಗುಣವೆನ್ನುವುದಕ್ಕಿಂತ ನನ್ನೊಳಗಿನ ದೌರ್ಬಲ್ಯವೆಂದೂ ಹೇಳಬಹುದೇನೋ. ವ್ಯಾಪಾರದಲ್ಲಿ ಚೌಕಾಶಿ ನನಗೆಂದೂ ಆಗಿಬಂದದ್ದಿಲ್ಲ. ಅದರಲ್ಲೂ ರಸ್ತೆ ಬದ…