ruthumana.com
ರಷ್ಯಾದ ಕ್ರಾಂತಿ – ವಾಸ್ತವವಾಗಿ ನಡೆದದ್ದೇನು? (ಕಾಮಿಕ್ ಶೈಲಿಯಲ್ಲಿ ಚಿತ್ರಕಥನ)
ಕಳೆದ ಅಕ್ಟೋಬರ್‌ನಲ್ಲಿ ರಷ್ಯಾದ ಕ್ರಾಂತಿ ಶತಮಾನೋತ್ಸವ ಕಂಡಿತು. 1917ರ ರಷ್ಯಾದ ಅಕ್ಟೋಬರ್ ಕ್ರಾಂತಿ ಜಗತ್ತಿನ ಎಲ್ಲ ಶ್ರಮಜೀವಿಗಳು ಮತ್ತು ಒಂದು ಮಾನವೀಯ, ಶೋಷಣಾರಹಿತ ಸಮಾಜದ ಕನಸು ಕಾಣುವವರು ಎಂದೂ ಮರೆಯಲಾಗದ ಒಂದು ಐತಿಹಾಸಿಕ ಘಟನೆ. ಇದರ ಪ…