ruthumana.com
ಕವನ ಚಿತ್ತಾರ : ಅಡಿಗರ ನಾಲ್ಕು ಕವನಗಳ ಒಂದು ಸಂಕರ
ಕನ್ನಡದ ಪ್ರಮುಖ ಕವಿಗಳ ಉತ್ತಮ ಕವಿತೆಗಳನ್ನು ವಿವಿಧ ಕಲಾವಿದರು ಪ್ರಸ್ತುತಿಪಡಿಸುವ ವಿಡಿಯೋ ಸರಣಿ ಇದು. ಈ ಸರಣಿಯ ಮೊದಲ ಕಂತಿನಲ್ಲಿ ಕವಿ ಗೋಪಾಲಕೃಷ್ಣ ಅಡಿಗರ ಜನ್ಮ ಶತಮಾನೋತ್ಸವದ ನೆನಪಿನಿಂದ ಇದನ್ನು ಆರಂಭಿಸುತ್ತಿದ್ದೇವೆ. ಭಾವದ ಕಡೆಗೆ ಕವಿ…