ruthumana.com
ರಹಮತ್ ತರೀಕೆರೆ ಮಾಡಿರುವ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಸಂದರ್ಶನ
ಮೂರು ದಶಕಗಳಷ್ಟು ಕಾಲ ಕರ್ನಾಟಕದ ಸಮಾಜವಾದಿ ಚಿಂತನೆ ಮತ್ತು ರೈತ ಸಮುದಾಯಗಳ ಚಳುವಳಿಗಳ ಧನಿಯಾಗಿದ್ದ ಪ್ರೊ. ಎಂ. ಡಿ. ನಂಜುಂಡಸ್ವಾಮಿಯವರನ್ನು ಕನ್ನಡದ ಪ್ರಮುಖ ಚಿಂತಕ, ವಿಮರ್ಶಕರಾದ ರಹಮತ್ ತರೀಕೆರೆಯವರು 27/01/2003 ರಂದು ಹೊಸಪೇಟೆಯಲ್ಲಿ ಹ…