ruthumana.com
ಕಥೆ : ಏಪ್ರಿಲ್ ಫೂಲ್
ಅವತ್ತು ಎಪ್ರಿಲ್ 1, 2117 ಜರ್ನಲಿಸ್ಟ್ ಮೈತ್ರಿರಾವ್ ಆಗಷ್ಟೆ ಡ್ಯೂಟಿ ಮುಗಿಸಿ ಮನೆಗೆ ಬಂದಾಗ ಅವರ ಗಂಡ ರಾಮು ಚಪಾತಿ ಲಟ್ಟಿಸುತ್ತಿದ್ದ. ಮಗ ದೀಪು ಹಣೆಯ ಬೆವರು ಒರೆಸಿಕೊಳ್ಳುತ್ತ ಮುಸುರೆ ತಿಕ್ಕುತ್ತಿದ್ದ. ಮಗಳು ಸೋನಿ ತನ್ನ ರೂಮಿನಲ್ಲಿ ಪ್ಲ…