ruthumana.com
ಮಧು ಮಹೋತ್ಸವ
‘ಮಧುಮಯ ಚಂದ್ರನ ಮಧುಮಯ ಹಾಸವೇ ಮೈತಳೆದಂತೆ ನಾ ಕಂಡೆ..’-ಒಂದು ಕಡೆಯಿಂದ ಜೇನುಕಂಠದ ಗಾನ ತೇಲಿಬರುತ್ತಿದ್ದರೆ ಇನ್ನೊಂದು ದಿಕ್ಕಿನಿಂದ, ‘ಬಹಾರೋ ಫೂಲ್ ಬರಸಾವೋ, ಮೇರಾ ಮೆಹಬೂಬ್ ಆಯಾ ಹೈ..’-ಮಧುರತೆಯೇ ಮೈವೆತ್ತ ಸ್ವರಲಹರಿ ತನ್ನೊಳಗೇ ಸೆಳೆಯುವಂ…