ruthumana.com
ವೆಲೇರಿಯನ್ ರೋಡ್ರಿಗಸ್ ಸಂದರ್ಶನ – ಭಾಗ ೧
ಡಾ. ಬಿ. ಆರ್. ಅಂಬೇಡ್ಕರ್ ಅವರ ಹುಟ್ಟುಹಬ್ಬದ ನೆನಪಿಗಾಗಿ ನಡೆಸಲಾದ ಈ ಸಂದರ್ಶನದಲ್ಲಿ ಪ್ರೊ. ವೆಲೇರಿಯನ್ ರೋಡ್ರಿಗಸ್ ಅವರು ಬಹುಜನ ರಾಜಕೀಯದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಹಾಗೂ ಗಾಂಧೀಜಿ ನಡುವಿನ ತಾತ್ವಿಕ, ಸೈದ್ಧಾಂತಿಕ, ಹಾಗೂ ರಾಜಕೀಯ ಸಂಘ…