ciniadda.com
ಉಪ್ಪಿ ಹೊಸ ಹೊಸ ಸಾಹಸ ! - CiniAdda.com
ಪ್ರಜಾಕೀಯ ಅಂತ ಹೇಳಿಕೊಂಡು ರಾಜಕೀಯಕ್ಕೆ ಬಂದ ಉಪೇಂದ್ರ ಇದೀಗ ಮತ್ತೊಂದು ರಾಜಕೀಯ ಪಕ್ಷ ಸ್ಥಾಪನೆಗೆ ಮುಂದಾಗಿದ್ದಾರೆ. ಇದನ್ನು ಸ್ವತಃ ಉಪೇಂದ್ರ ಅವರೇ ಘೋಷಣೆ ಮಾಡಿದ್ದಾರೆ. ಈಗಾಲೇ ಕರ್ನಾಟಕ ಪ್ರಜ್ಞಾವಂತರ ಜನತಾ ಪಾರ್ಟಿ (KPJP) ಸೇರಿದ್ದ ನಟ ಉಪೇಂದ್ರ, ಪಕ್ಷದಲ್ಲಿ ಉಂಟಾದ ಸಣ್ಣ ಪುಟ್ಟ ಭಿನ್ನಮತೀಯ ವಿಚಾರಗಳಿಂದ ಬೇಸತ್ತು ಪ್ರಜಾಕೀಯ ಎಂಬ ಹೊಸ ರಾಜಕೀಯ ಪಕ್ಷ ಸ್ಥಾಪನೆಗೆ ನಿರ್ಧಾರ ಮಾಡಿದ್ದಾರೆ. ಈ ಮೊದಲು ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ ಯಲ್ಲಿ ಕೆಲಸ ಮಾಡ್ತಿದ್ದ ಉಪೇಂದ್ರ ವಿರುದ್ಧ ನಿನ್ನೆ ಸಂಸ್ಥಾಪಕ ಅಧ್ಯಕ್ಷ …
CiniAdda.com Team