ciniadda.com
'ಟಗರು' ರೀಲು ಬರಹದಲ್ಲಿ ನಟನೆಯೇ ಹೀರೋ, ಕತೆಯೇ ವಿಲನ್! - CiniAdda.com
‘ರೀಲು ಬರಹ’ ಒಂಚೂರು ಚೇಂಜ್ ಆಗಿರೋ ಪ್ರಯುಕ್ತ ಲಾಂಗ್ ಕಲಾಕಾರ್ ಶಿವಣ್ಣ ಮತ್ತು ದುನಿಯಾ ಸೂರಿ ಕಾಂಬಿನೇಷನ್ “ಕಡ್ಡಿಪುಡಿ’ ಸಿನಿಮಾದಲ್ಲಿ ಮಾಡಿದ ಮೋಡಿ ‘ಟಗರು’ ಚಿತ್ರದಲ್ಲಿ ಕಂಡು ಬಂದಿಲ್ಲ. ಹಾಗಂಥ ಸಿನಿಮಾ ಸಾರಸಗಟು ಚನ್ನಾಗಿಲ್ಲ ಅಂತ ಅರ್ಥ ಅಲ್ಲ. ಆದರೆ ಕಥಾಹಂದರ ನೋಡಿದಾಗ ಕೇಸರಿಬಾತ್ಗೆ ಚಟ್ನಿ ಬೆರೆಸಿ ಕೊಟ್ಟಂಗಿದೆ. ಹೀರೋ ಶಿವು ರೌಡಿ ಚಿಟ್ಟೆ ಪಾತ್ರದ ವಶಿಷ್ಠನನ್ನು ಕೊಚ್ಚಿ ಮಚ್ಚಿನ ತುದಿಯಲ್ಲಿ ಕಾಲರ್ ಸಿಕ್ಕಿಸಿಕೊಂಡು ಬಾಡಿ ಎಳೆದುಕೊಂಡು ಹೋದಂತೆ ಸೂರಿಯೇನಾದರೂ ಪ್ರೇಕ್ಷಕರ ಕುತೂಹಲ ಮತ್ತು ಭಾವನೆಯನ್ನು ಆರಂಭದಿಂದ …
CiniAdda.com Team