ciniadda.com
ಅತಿಲೋಕ ಸುಂದರಿ ಶ್ರೀದೇವಿ ಆಸ್ತಿ ಎಷ್ಟು ಗೊತ್ತಾ..? - CiniAdda.com
ಅತಿಲೋಕ ಸುಂದರಿ ಶ್ರೀದೇವಿ ನಮ್ಮನ್ನು ಅಗಲಿ ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ದುಬೈನ ಹೋಟೆಲ್ ಬಾತ್ ಟಬ್ ನಲ್ಲಿ ಮುಳುಗಿ ಸಾವನ್ನಪ್ಪಿರುವ ಸಿರಿದೇವಿಯ ಸಂಪತ್ತು ಎಷ್ಟಿರಬಹುದು ಅನ್ನೋದು ಕೋಟ್ಯಂತರ ಅಭಿಮಾನಿಗಳ ಮನದಾಳದ ಪ್ರಶ್ನೆಯಾಗಿದೆ. ಯಾಕಂದ್ರೆ ಶ್ರೀದೇವಿ ನಮ್ಮ ಸಣ್ಣ ಹುಡುಗರ ಕಾಲದಿಂದಲೂ ನಮ್ಮನ್ನು ರಂಜಿಸಿದ ಸ್ಟಾರ್ ನಟಿ. ಆ ಕಾಲದಲ್ಲೇ ಸ್ಟಾರ್ ಆಗಿದ್ದ ಶ್ರೀದೇವಿ ಅದೇ ಸ್ಟಾರ್ ಪಟ್ಟವನ್ನು ತನ್ನ ಕೊನೆಯ ಯಾತ್ರೆ ತನಕವೂ ಉಳಿಸಿಕೊಂಡೇ ಸಾಗಿದ್ದಾರೆ. ಅಂತಿಮ ಯಾತ್ರೆ ವೇಳೆಯೂ ಕೂಡ ತಾನೊಬ್ಬಳು ಸ್ಟಾರ್ ಅನ್ನೋ ಹಾಗೆ ಸಿಂಗಾರ …
CiniAdda.com Team