ciniadda.com
ನಟಿ ಸಿಂಧು ಮೆನನ್ ಕುಟುಂಬಸ್ಥರೆಲ್ಲಾ ವಂಚಕರಾ..? - CiniAdda.com
ಮುದ್ದು ಮುಖದ ನಟಿ ಸಿಂಧು ಮೆನನ್. ಅವರು ಸಿನಿನಾದಲ್ಲಿ ಗಳಿಸಿದ ಪ್ರೀತಿ, ವಿಶ್ವಾಸ ಕಡಿಮೆಯಾಗುತ್ತಿದೆ. ಯಾಕಂದ್ರೆ ಸಿಂಧು ಮೆನನ್ ಕುಟುಂಬ ವಂಚನೆಯಲ್ಲಿ‌ಎಕ್ಸ್ ಫರ್ಟ್ ಎನಿಸುತ್ತಿದೆ. ಕಳೆದ ವಾರ ಬ್ಯಾಂಕ್ ಆಫ್ ಬರೋಡದಲ್ಲಿ ನಕಲಿ ದಾಖಲೆ ಕೊಟ್ಟು 36 ಲಕ್ಷ ಸಾಲ ಪಡೆದಿದ್ರು. ಸಾಲ ಮರು ಪಾವತಿ ಮಾಡದೇ ಇದ್ದಾಗ ಪೊಲೀಸರ ಮೊರೆ ಹೋಗಿದ್ರು. ಪೊಲೀಸರು ತನಿಖೆ ನಡೆಸಿದಾಗ ಹಣ ಪಡೆಯಲು ನಕಲಿ ದಾಖಲೆ ಸೃಷ್ಠಿಸಿದ್ದಾರೆ ಅನ್ನೋದು ಸಾಬೀತಾಗಿತ್ತು. ನಟು ಸಿಂಧು ಮೆನನ್ ಸಹೋದರನ ಬಂಧನ ಮಾಡಲಾಗಿತ್ತು. ಇದೀಗ …
CiniAdda.com Team