ciniadda.com
ಬಿಗ್ ಬಾಸ್ ನಿಂದ ಹೊರ ಬಿದ್ದ ಶೃತಿ ಪ್ರಕಾಶ್! - CiniAdda.com
ಈ ಬಾರಿಯ ಕಡೇಯ ಎಲಿಮಿನೇಷನ್ ನಲ್ಲಿ ಶೃತಿ ಪ್ರಕಾಶ್ ಹೊರ ಬಿದ್ದಿದ್ದಾರೆ. ಅದರೊಂದಿಗೆ ಫಿನಾಲೆಯ ಒಂದು ಹೆಜ್ಜೆ ಬಾಕಿ ಇರುವಾಗ ತಮ್ಮ ಆಟ ಮುಗಿಸಿದ್ದಾರೆ. ನಿನ್ನೆಯಷ್ಟೇ ಅನುಪಮಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದರು. ಈಗ ಶೃತಿ ಪ್ರಕಾಶ್ ಹೊರ ಬೀಳುವ ಮೂಲಕ ಅಂತಿಮ ಐದು ಸ್ಪರ್ಧಿಗಳು ಯಾರು ಎಂಬುದು ಖಚಿತವಾಗಿದೆ. ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ಸಮೀರ್ ಆಚಾರ್ಯ, ದಿವಾಕರ್, ನಿವೇದಿತಾ ಗೌಡ ಅವರು ಅಂತಿಮ ಐದರಲ್ಲಿ ಸ್ಥಾನ ಪಡೆದಿದ್ದಾರೆ. ಆರಂಭದ ದಿನಗಳ …
CiniAdda.com Team