ciniadda.com
ಮಾನ್ವಿತಾ ಹರೀಶ್ ಗೆ ಶಿವಣ್ಣ ರಕ್ತ ಮೆತ್ತಿದ್ದು ಯಾಕೆ? - CiniAdda.com
ಶಿವಣ್ಣ ಯಾರ ಮುಂದೆಯೂ ಗತ್ತು ಗಮ್ಮತ್ತು ತೋರಿಸಿದವರಲ್ಲ. ನಿರ್ಮಾಪಕರ ನಟ ಎಂದೇ ಕರೆಸಿಕೊಂಡವರು. ಯಾರಿಗೂ ತೊಂದರೆ ಕೊಟ್ಟ ಸುದ್ದಿಗಳೂ ಇಲ್ಲ. ಅದರಲ್ಲೂ ಜೊತೆಯಲ್ಲಿ ನಟಿಸುವವರ ಜೊತೆ ಫ್ರೆಂಡ್ಲಿಯಾಗಿ ವರ್ತಿಸುವುದು ಅವರ ದೊಡ್ಡ ಗುಣ. ಅದಕ್ಕೆ ಸಾಕ್ಷಿ ಇಲ್ಲಿದೆ. ರಕ್ತ ಮೆತ್ತಿದ್ದೆಲ್ಲಿ ? ಟಗರು ಶೂಟಿಂಗ್ ಸೆಟ್ ನಲ್ಲಿ ನಾಯಕ ನಟಿ ಮಾನ್ವಿತಾ ಹರೀಶ್ ಗೆ ಹಣೆಯಲ್ಲಿ ಗಾಯ ಆಗಿ ರಕ್ತ ಸುರಿಯುವ ಸನ್ನಿವೇಶದ ಶೂಟಿಂಗ್ ನಡೀತಾ ಇತ್ತು.. ಸಾಮಾನ್ಯವಾಗಿ ಮೇಕಪ್ ಮಾಡುವವರು ಮೇಕಪ್ ಮಾಡಿ ರಕ್ತ ಸುರಿಯುತ್ತಿರುವಂತೆ ತೋರಿಸುತ್ತಾರೆ. …
Team CiniAdda.com