ciniadda.com
ಕನ್ನಡ ಮೀಡಿಯಂನಲ್ಲಿ ಓದಿದ ರಾಜು ರಿಸಲ್ಟ್ ಏನಾಯ್ತು ? - CiniAdda.com
ಕಥೆ – ಬದುಕಿನ ಸ್ಥಿತ್ಯಂತರಗಳಿಗೆ ಸಾಕ್ಷಿಪ್ರಜ್ಞೆಯಾದ ಹಳ್ಳಿಯ ಪೋರನೊಬ್ಬನ ಭವಿಷ್ಯದ ಅನ್ವೇಷಣೆಯಲ್ಲಿ ಆದ್ಯತೆಗಳು ಸಂದರ್ಭಕ್ಕೆ ಅನುಸಾರವಾಗಿ ಬದಲಾಗುತ್ತಾ ಹೋಗುತ್ತವೆ. ಮುಗ್ದ ಜೀವನಕ್ಕೆ ತಿರುವ ಕೊಡುವ ಮೊದಲ ಪ್ರೀತಿಯನ್ನ ಕೈಗೆಟುಕಿಸಿಕೊಳ್ಳಬೇಕೆನ್ನುವುದರಲ್ಲೇ ಅದು ಕಳೆದುಹೋಗುತ್ತದೆ . ಆಗ ಆತನ ಆದ್ಯತೆ ಕುಟುಂಬದ ಪ್ರೀತಿಯತ್ತ ಹೊರಳುತ್ತದೆ. ತಾಯಿಯ ಅನಾರೋಗ್ಯ ರಕ್ತ ಸಂಬಂಧಿಗಳ ಸ್ವಾರ್ಥವನ್ನು ತೆರೆದಿಟ್ಟಾಗ ಆತನಿಗೆ ನೆರವಾಗುವ ಗೆಳೆಯರು ಕೂಡ ಬದುಕಿನ ಅನಿವಾರ್ಯತೆಗೆ ಒಬ್ಬೊಬ್ಬರಾಗಿ ಕರಗಿಹೋಗುತ್ತಾರೆ. ಬಾಳುವೆ ಅರಸಿ ಕಾಣದ ನಗರಕ್ಕೆ ಕಾಲಿಟ್ಟ ಕನ್ನಡದ ಕಂದನನ್ನು ಮತ್ತೊಂದು ಪ್ರೀತಿ ಕೈಹಿಡಿಯುತ್ತದೆ .ಪ್ರೀತಿ …
CiniAdda.com Team