ciniadda.com
ರಜನಿಕಾಂತ್ ನಟನೋ.. ಸಾಧುವೋ.. ರಾಜಕಾರಣಿಯೋ.. ? - CiniAdda.com
ಕಾಲಿವುಡ್ ಸೂಪರ್​​ಸ್ಟಾರ್ ರಜಿನಿಕಾಂತ್ ಕರ್ನಾಟಕದಲ್ಲಿ ಹುಟ್ಟಿ ಬೆಳೆದರು ಖ್ಯಾತಿ ಪಡೆದಿದ್ದು ತಮಿಳುನಾಡಿನಲ್ಲಿ.. ರಜನಿಕಾಂತ್ ಸಿನಿಮಾ ಬರುತ್ತಿದೆ ಅಂದ್ರೆ ಪೂಜೆ ಪುನಸ್ಕಾರ ಮಾಡುತ್ತಾ ಜಪ ತಪ ಮಾಡುವ ಅಭಿಮಾನಿಗಳು ತಮಿಳುನಾಡಿನಾದ್ಯಂತ ಸಾವಿರಾರು ಜನರು ಸಿಗ್ತಾರೆ.. ಏ ನಿರುಪ್ಪುಡ ಅಂತ ಕೈ ತಿರುಗಿಸಿದ್ರೆ ಥಿಯೇಟರ್ ನಲ್ಲಿ ತಲೈವಾಗೆ ಚಪ್ಪಾಳೆಗಳ ಸುರಿಮಳೆಯೇ ಆಗುತ್ತದೆ. ಕರ್ನಾಟಕದಲ್ಲಿ ರಾಜ್ ಕುಮಾರ್ ಅವರನ್ನು ಕನ್ನಡಿಗರು ಆರಾಧಿಸುವ ರೀತಿಯಲ್ಲೇ ತಮಿಳಿಗರು ರಜನಿಕಾಂತ್ ಅವರನ್ನು ಆರಾಧಿಸುತ್ತಾರೆ. ಆದ್ರೆ ಸಿನಿಮಾ ರಂಗದಲ್ಲಿ ಗಳಿಸಿದ ಖ್ಯಾತಿಗೆ ಫುಲ್ ಸ್ಟಾಪ್ ಇಟ್ಟಿರುವ ರಜನಿಕಾಂತ್, …
CiniAdda.com Team