ciniadda.com
ರಜಿನಿ ಸಾಕಿರುವ ಕಾಳ ಇವತ್ತೇ ಬರ್ತಾನೆ..!! - CiniAdda.com
ತಮಿಳುನಾಡಿನ ಸೂಪರ್ಸ್ಟಾರ್ ಕಮ್ ಪೊಲಿಟೀಷಿಯನ್ ರಜನಿಕಾಂತ್ ಅಭಿನಯದ ಕಾಳಾ ಚಿತ್ರದ ಟೀಸರ್ ಇಂದು ಬಿಡುಗಡೆ ಆಗಿಲಿದೆ.. ಸಿನಿಮಾ ರಂಗದಿಂದ ದೂರ ಆಗ್ತಿರುವ ಈ ವೇಳೆಯಲ್ಲಿ ಚಿತ್ರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ರಜಿನಿಕಾಂತ್ ಸಿನಿಮಾ ಬರುತ್ತಿದೆ ಅಂದ್ರೆ ವಾರದಿಂದಲೇ ಸಿದ್ದತೆ ಮಾಡ್ತಿದ್ದ ಅಭಿಮಾನಿಗಳು ಇದೀಗ ಟೀಸರ್ ಬಿಡುಗಡೆಗೂ ಕಾಯುವಂತಾಗಿದೆ. ಕಾಳಾ ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದು, ಚಿತ್ರತಂಡ ಇವತ್ತು ಫಸ್ಟ್ ಟೀಸರ್ ರಿಲೀಸ್ ಮಾಡುತ್ತಿದೆ. ಈ ಹಿಂದೆ ರಜಿನಿಕಾಂತ್ ಅಭಿನಯದ ಕಬಾಲಿ ಚಿತ್ರ ನಿರ್ದೇಶನ ಮಾಡಿದ್ದ ಪಾ ರಂಜಿತ್, …
CiniAdda.com Team