ciniadda.com
ಕಣ್‌ಸನ್ನೆಗೆ ಕೋಟಿ ಕೋಟಿ ಕಮಾಯಿ..!  - CiniAdda.com
ಅವಳ ಅಂದಕ್ಕೆ ಜಗವೇ ತಿರುಗಿ ನೋಡುತ್ತಿದೆ. ಅವಳು ಒಂದು ಫೋಟೋ ಹಾಕಿದ್ರೆ ಲಕ್ಷಾಂತರ ರೂಪಾಯಿ ಆದಾಯ ಬರುತ್ತಿದೆ. ಯಾವ ಹುಡುಗಿ ಅನ್ನೊ ಡೌಟ್ ಬೇಡ. ಅದೇ ಕಣ್ಸನ್ನೆ ಮಾಡಿ ಹುಡುಗರ ಹಾರ್ಟ್ ಬೀಟ್ ಜಾಸ್ತಿ ಮಾಡಿದ್ದ ಮಲಯಾಳಿ ಬೆಡಗಿ ಪ್ರಿಯಾ ವಾರಿಯರ್. ಪ್ರಿಯಾ ವಾರಿಯರ್ ಅದ್ಯಾವ ಗಳಿಗೆಯಲ್ಲಿ ಮಲಯಾಳಂನ ‘ಒರು ಅಡಾರ್ ಲವ್’ ಸಿನಿಮಾದಲ್ಲಿ ಆ್ಯಕ್ಟ್ ಮಾಡಲು ಒಪ್ಪಿಕೊಂಡಳೋ ಏನೋ, ಆಕೆಯ ನಸೀಬು ಅಡ್ಡಡ್ಡ ಉದ್ದುದ್ದ ಹೇಗೆಲ್ಲಾ ಬೇಕು ಹಾಗೆ ಬೆಳೆದುಬಿಟ್ಟಿದೆ. ಆಕೆಯ ಒಂದೇ ಒಂದು ಕಣ್‌ಸನ್ನೆ, …
CiniAdda.com Team