ciniadda.com
ಶುಕ್ರವಾರ ಹೊಸ ಚಿತ್ರ ಏಕಿಲ್ಲ ? - CiniAdda.com
ಕನ್ನಡ ಚಿತ್ರರಂಗ ಈ ಶುಕ್ರವಾರ ಯಾವುದೇ ಹೊಸ ಚಿತ್ರ ಬಿಡಯಗಡೆ ಮಾಡದಿರಲು ನಿರ್ಧರಿಸಿದೆ.. ಉಪಗ್ರಹ ಆಧಾರಿತ ಚಿತ್ರಪ್ರದರ್ಶನಕ್ಕೆ ದುಬಾರಿ ಶುಲ್ಕ ವಿಚಾರದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗ ಮಾರ್ಚ್ 2 ರಿಂದ ಹೋರಾಟಕ್ಕೆ ಇಳಿದಿದ್ದ, ಕನ್ನಡ ಚಿತ್ರರಂಗ ಕೂಡ ಅಧಿಕೃತವಾಗಿ ಶುಕ್ರವಾರದಿಂದ ಬೆಂಬಲ ನೀಡ್ತಿದೆ.. ಉಪಗ್ರಹ ಆಧಾರಿತ ಚಿತ್ರಪ್ರದರ್ಶನ ಮಾಡುವ ಸಂಸ್ಥೆಗಳಾದ ಯು.ಎಫ್.ಓ ಹಾಗೂ ಕ್ಯೂಬ್ ಸಂಸ್ಥೆಗಳಿಗೆ ಹೊಸದಾಗಿ ಕಂಟೆಂಟ್ ಕೊಡುವುದನ್ನ ನಿಲ್ಲಿಸಲಾಗಿದ್ದು, ತೆಲುಗು, ತಮಿಳು, ಮಲಯಾಳಂನ ಯಾವುದೇ ಹೊಸ ಚಿತ್ರ ಬಿಡುಗಡೆಯಾಗುತ್ತಿಲ್ಲ. ಪ್ರತಿಭಟನೆ ಶುರುವಾದ ಮಾರ್ಚ್ 2 ರಿಂದಲೇ …
CiniAdda.com Team