ciniadda.com
ಮಾಸ್ತಿಗುಡಿ ಮಾಲೀಕನಿಗೆ ಕಂಕಣ ಭಾಗ್ಯ..!! - CiniAdda.com
ಕನ್ನಡದಲ್ಲಿ ಸಾಕಷ್ಟು ವಿಚಾರಗಳಲ್ಲಿ ಸದ್ದು ಮಾಡಿದ ದುನಿಯಾ ವಿಜಿ ಅಭಿನಯದ ಮಾಸ್ತಿ ಗುಡಿ ಮಾಲೀಕ ಅಂದ್ರೆ ಮಾಸ್ತಿಗುಡಿ ಸಿನಿಮಾ ನಿರ್ಮಾಪಕನಿಗೆ ಮದುವೆ ನಡೆದಿದೆ.. ಸಿನಿಮಾ ನಿರ್ಮಾಪಕನ ಮದುವೆ ಅಂದ್ರೆ ಭಾರೀ ವೈಭವೋಪೇತವಾಗಿ ನಡೆದಿರಬಹುದು ಎಂದು ಊಹೆ ಮಾಡಿಕೊಂಡ್ರೆ ನಿಮ್ಮ ಊಹೆ ತಪ್ಪು. ಯಾಕಂದ್ರೆ ಮಾಸ್ತಿಗುಡಿ ನಿರ್ಮಾಪಕ ಸುಂದರ್ ಪಿ ಗೌಡ ಕದ್ದು ಮುಚ್ಚಿ ಮದ್ವೆಯಾಗಿದ್ದಾರೆ. ಅದೂ ಕೂಡ ಹುಡುಗಿಯನ್ನು ಎತ್ತಾಕ್ಕೊಂಡು ಹೋಗಿ ರಾತ್ರೋ ರಾತ್ರಿ ಮದುವೆಯಾಗಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮದುವೆಯಾದರು ಅಂತ ಹೇಳಲಾಗ್ತಿದೆ ಆದ್ರು ಫೋಟೋ …
CiniAdda.com Team