ciniadda.com
ಚುನಾವಣೆಗೂ ಮುನ್ನವೇ ನಡೆಯುತ್ತೆ ಕುರುಕ್ಷೇತ್ರ..! - CiniAdda.com
ಕುರುಕ್ಷೇತ್ರ ಅಂದ್ರೆ ಇದ್ಯಾವುದೋ ಯುದ್ಧ ಅನ್ಕೊಬೇಡಿ.‌ ಇಲ್ಲಾ‌ ರಾಜಾಕೀಯ ಪಕ್ಷಗಳ ಹೊಲಸು ಬಡಿದಾಟವೂ ಅಲ್ಲ.. ಬದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರದ ಮ್ಯಾಟರ್. ಈ ಚಿತ್ರ ಯೋಜನೆಯಂತೆ ಎಲ್ಲಾ ಕೆಲಸವು ಮುಕ್ತಾಯ ಆಗಿದ್ರೆ ಸಂಕ್ರಾಂತಿಯಲ್ಲೇ ಕನ್ನಡಿಗರ ಮುಂದೆ ಅಬ್ಬರಿಸಬೇಕಿತ್ತು.. ಆದ್ರೆ ಕೆಲವೊಂದು ದೃಶ್ಯಗಳ ರೀ ಶೂಟಿಂಗ್, ಗ್ರಾಫಿಕ್ಸ್ ವರ್ಕ್ ಜಾಸ್ತಿ ಇದ್ದಿದ್ದರಿಂದ ಯುಗಾದಿ ಹಬ್ಬಕ್ಕೆ ಕುರುಕ್ಷೇತ್ರ ಬಿಡುಗಡೆ ಮಾಡಲು ನಿರ್ಮಾಪಕ ಮುನಿರತ್ನ ನಿರ್ಧಾರ ಮಾಡಿದ್ರು.. ಆದ್ರೀಗ ಯುಗಾದಿಯೂ ಕಳೆದಿದೆ, ಇದೀಗ ದರ್ಶನ್ ಅಭಿಮಾನಿಗಳನ್ನು …
CiniAdda.com Team