ciniadda.com
ಹುಚ್ಚನಾದ ಡಾರ್ಲಿಂಗ್ ಕೃಷ್ಣ - CiniAdda.com
ಕಿಚ್ಚ ಹುಚ್ಚ ಅಂತಾ ಫೇಮಸ್ ಆಗೋಕು ಮುಂಚೆ ನಟ ಸುದೀಪ್ ಅಷ್ಟೆ.. ಯಾವಾಗ ಹುಚ್ಚ ಸಿನಿಮಾ ರಿಲೀಸ್ ಆಯ್ತೋ‌ ಅಲ್ಲಿಂದ ನಟ ಸುದೀಪ್ ಸ್ಟಾರ್ ವ್ಯಾಲ್ಯೂ ಬದಲಾಗಿ ಹೋಯ್ತು. ಸಿನಿಮಾಗಾಗಿ ತನ್ನ ಕೂದಲನ್ನು ನಿಜವಾಗಿಯೇ ತೆಗೆಸಿಕೊಂಡ ನಟ ಸುದೀಪ್. ಯಾವುದೇ ಹಮ್ಮುಬಿಮ್ಮು ಇಲ್ಲದೆ ಅಭಿನಯಕ್ಕೆ ಬೆಲೆ ಕೊಟ್ಟ ಅಭಿನಯ ಚಕ್ರವರ್ತಿ. ಆದ್ರೆ ಮತ್ತೆ ಹುಚ್ಚ 2 ಸಿನಿಮಾ ನಿಮ್ಮನ್ನು ರಂಜಿಸಲು ಬರುತ್ತಿದೆ. ಆದ್ರೆ‌ ಈ ಬಾರಿ ಸುದೀಪ್ ತೆರೆ ಮೇಲೆ ಬರೋದಿಲ್ಲ ಬದಲಿಗೆ ಡಾರ್ಲಿಂಗ್ ಕೃಷ್ಟ ಹುಚ್ಚನಾಗಿ …
CiniAdda.com Team