ciniadda.com
ನಟಿ ಸಿಂಧು ಮೆನನ್ ಸಹೋದರ ಅರೆಸ್ಟ್..!! ನಟಿಗೂ ಬಂಧನ ಭೀತಿ.. - CiniAdda.com
ಸ್ಯಾಂಡಲ್ ವುಡ್ ನಲ್ಲಿ ಖುಷಿ , ನಂದಿ , ಸೇರಿದಂತೆ ಮಲಯಾಳಂ , ತಮಿಳು ಭಾಷೆಗಳಲ್ಲಿ ನಟಿ‌ಸಿ ಸೈ ಎನಿಸಿಕೊಂಡಿರುವ ನಟಿ ಸಿಂಧು ಮೆನನ್ ಸಹೋದರ ಅರೆಸ್ಟ್ ಆಗಿದ್ದಾರೆ.‌ ಜೊತೆಗೆ ನಟಿ ಸಿಂಧು ಮೆನನ್ ಗೂ ಬಂಧನ ಭೀತಿ ಕಾಡುತ್ತಿದೆ. ಕನ್ನಡದ ಖ್ಯಾತ ನಾಯಕ ನಟಿಯಾದ ಸಿಂಧು ಮೆನನ್ ವಿರುದ್ಧ ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ಠಾಣೆಯಲ್ಲಿ ಎಫ್ಐಆರ್ ದಾಖಲು ಆಗಿದ್ದು ಬಂಧನ ಭೀತಿ ಎದುರಿಸುತ್ತಿದ್ದಾರೆ. ಬ್ಯಾಂಕ್ ಆಫ್ ಬರೋಡಗೆ ನಕಲಿ ದಾಖಲೆ ಕೊಟ್ಟು ಹಣ …
CiniAdda.com Team