ciniadda.com
ಚಂದನ್ ಶೆಟ್ಟಿ ಬಿಗ್ ಬಾಸ್ ವಿನ್ನರ್! - CiniAdda.com
ಬಿಗ್ ಬಾಸ್ ಕನ್ನಡ ಸೀಸನ್ ಐದರ ವಿಜೇತರಾಗಿ ಕನ್ನಡ ರಾಪರ್ ಚಂದನ್ ಶೆಟ್ಟಿ ಹೊರಹೊಮ್ಮಿದ್ದಾರೆ. ಮಾರುಕಟ್ಟೆಯ ತಂತ್ರಗಾರಿಕೆಯನ್ನು ಪಕ್ಕಕ್ಕಿಟ್ಟು ಈ ಬಾರಿ ಜನರ ನಿರೀಕ್ಷೆಯಂತೆ ವಿನ್ನರ್ ಘೋಷಣೆಯಾಗಿರೋದು ಪ್ರೇಕ್ಷಕರಿಗೆ ಸಂತಸದ ವಿಚಾರ. ಬಿಗ್ ಬಾಸ್ ಎಂದರೆ ಜನರ ನಿರೀಕ್ಷೆಗೆ ವಿರುದ್ಧವಾಗಿ ವಿನ್ನರ್ ಆಯ್ಕೆ ಮಾಡಿ ನೆಗೆಟಿವ್ ಪಬ್ಲಿಸಿಟಿ ಪಡೆಯುವ ಕಾರ್ಯಕ್ರಮ ಎಂಬ ಮಾತನ್ನು ಈ ಬಾರಿ ಸುಳ್ಳು ಮಾಡಲಾಗಿದೆ. ಮೊದಲ ಆವೃತ್ತಿ ಹೊರತಾಗಿ ನಂತರದ ಮೂರು ಆವೃತ್ತಿಗಳ ವಿಜೇತರ ಬಗ್ಗೆ ಈಗಲೂ ಜನ ಅಸಮಧಾನ ವ್ಯಕ್ತಪಡಿಸಿದರೂ ಮಾತನಾಡುತ್ತಲೇ …
CiniAdda.com Team