ciniadda.com
ನಟಿ ಚೈತ್ರಾ ಬಾಳಲ್ಲಿ ಬಿರುಗಾಳಿ..!! - CiniAdda.com
ಸ್ಯಾಂಡಲ್​ವುಡ್ ನಟಿ ಚೈತ್ರಾ ಬಾಳಲ್ಲಿ ಬಿರುಕು ಮೂಡಿದ್ದು, ಪತಿ ಬಾಲಾಜಿ ಪೋತ್​ರಾಜ್ ವಿರುದ್ಧ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಸವನಗುಡಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.. ಮಾರ್ಚ್​ 14 ರಂದು ಬಾಲಾಜಿ ಪೋತ್​ರಾಜ್​ ವಿರುದ್ಧ ದೂರು ಸ್ವೀಕರಿಸಿರುವ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ನಟಿ ಚೈತ್ರ ಪೋತ್​ರಾಜ್​ 2006ರಲ್ಲಿ ಬಾಲಾಜಿ ಪೋತ್​ರಾಜ್​ ಎಂಬುವರನ್ನು ಮದುವೆಯಾಗಿದ್ದು,ಎರಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.ಈ ನಡುವೆ ಚೈತ್ರ ಪೋತರಾಜ್ ಕನ್ನಡದ ಶಿಷ್ಯ, ಖುಷಿ …
CiniAdda.com Team