ciniadda.com
ಬಿಗ್‍ಬಾಸ್ ಮನೆಗೆ ಬಿತ್ತು ಬೆಂಕಿ..! - CiniAdda.com
ಬೆಂಗಳೂರಿನ ಬಿಡದಿ ಬಳಿಯ ಇನ್ನೋವೇಟಿವ್​ ಫಿಲ್ಮ್​ ಸಿಟಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಬಿಗ್​ಬಾಸ್​ ಮನೆಗೆ ಆಕಸ್ಮಿಕ ಬೆಂಕಿ ಬಿದ್ದಿದೆ. ಮೊದಲು ಬಿಗ್​ಬಾಸ್​ ಮನೆ ಬೆಂಕಿಗೆ ಆಹುತಿಯಾಗಿದೆ‌. ಬಿಗ್‍ಬಾಸ್ ಮನೆಗೆ ಹೊಂದಿಕೊಂಡಂತೆ ಅಲಂಕಾರಿಕವಾಗಿ ಮಾಡಿದ್ದ ಮೇಣದ ಮ್ಯೂಸಿಯಂಗೆ ಮೊದಲು ಬೆಂಕಿ ಕಾಣಿಸಿಕೊಂಡಿದೆ. ಬೆಳಗ್ಗಿನ ಜಾವ ಮೂರು ಗಂಟೆಗೆ ಬೆಂಕಿ ಬಿದ್ದಿದ್ದು ಆ ಬಳಿಕ ಬಿಗ್ ಬಾಸ್​ ಮನೆಗೂ ಬೆಂಕಿ ವ್ಯಾಪಿಸಿ ಹೊತ್ತಿ ಉರಿದಿದೆ. ಮೇಣದಿಂದ ಮಾಡಿದ್ದ ಮ್ಯೂಸಿಯಂ ಆದ ಕಾರಣ ಬೆಂಕಿ ಜ್ವಾಲೆ ಶೀಘ್ರವಾಗಿ ವ್ಯಾಪಿಸಿದ್ದು, ಬೆಂಕಿ ನಂದಿಸಲು …
CiniAdda.com Team