ciniadda.com
ಬಿಗ್ ಬಾಸ್ ವಿನ್ನರ್ ಯಾರು..? - CiniAdda.com
ಈಗಾಗಲೇ ಶತಕ ಪೂರೈಸಿ, ಅಂತಿಮ ವಾರದಲ್ಲಿ ಹಣಾಹಣಿ ನಡೆಸುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಗೆಲ್ಲೋದು ಯಾರು ಅನ್ನೊ ಬಗ್ಗೆ ಚರ್ಚೆಗಳು ಆರಂಭವಾಗಿವೆ. ಜನಸಾಮಾನ್ಯರಾಗಿ ಎಂಟ್ರಿಕೊಟ್ರು ಒಳ್ಳೆಯ ಹಾಸ್ಯ ಪ್ರಜ್ಞೆ ಮೂಲಕ ಜನ ಮನ ಗೆದ್ದಿರುವ ದಿವಾಕರ್ ಗೆಲ್ಲಬೇಕು ಅಂತ ಕೆಲವರು ವಾದಿಸಿದ್ರೆ, ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ನಟ ಜಯರಾಮ್ ಕಾರ್ತಿಕ್ ಗೆಲ್ಲಬೇಕು ಅನ್ನೋದು ಅವರ ಅಭಿಮಾನಿಗಳ ಒಲವು. ಇನ್ನು ಕನ್ನಡ ರ‌್ಯಾಪರ್ ಚಂದನ್ ಶೆಟ್ಟಿ ಗೆಲ್ಲಲೇ ಬೇಕಾದ ಸ್ಪರ್ಧಿ ಅನ್ನೋದು ಬಹುತೇಕ …
CiniAdda.com Team