ciniadda.com
ಬಾಹುಬಲಿ ತೋಳು ಬಳಸುವ ಸುಂದರಿ ಯಾರು..? - CiniAdda.com
ತೆಲುಗಿನ ಸೂಪರ್ ಹಿಟ್ ಮೂವಿ ಬಾಹುಬಲಿ 2 ಸಿನಿಮಾ ಇದೇ ತಿಂಗಳ 28ರಂದು ತೆರೆಗೆ ಬರಲು ಸಿದ್ಧವಾಗಿದೆ. ಕನ್ನಡಿಗರನ್ನು ಅವಮಾನ ಮಾಡಿದ್ದಾರೆ, ಹಾಗೆ ಹೀಗೆ ಅಂತೆಲ್ಲಾ ಸಾಕಷ್ಟು ವಿವಾದ ಹೊತ್ತುಕೊಂಡಿರುವ ಸಿನಿಮಾದ ಇಂಟರೆಸ್ಟಿಂಗ್ ಸ್ಟೋರಿ ನಾವು ಹೇಳ್ತೀವಿ ನೋಡಿ. ಬಾಹುಬಲಿ ಪಾತ್ರ ನಿರ್ವಹಿಸಿರುವ ಟಾಲಿವುಡ್‍ನ ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಪ್ರಬಾಸ್‍ಗೆ ಹುಡುಗೀರ ಕಾಟ ಜಾಸ್ತಿಯಾಗಿದೆಯಂತೆ. ಅದೂ ಕೂಡ ಬಾಹುಬಲಿ ಸಿನಿಮಾ ಬಿಡುಗಡೆ ಆದ್ಮೇಲಂತೂ ಎಲ್ಲೋದ್ರು ಹುಡುಗೀರು ಹಿಂದೆ ಬೀಳ್ತಿದ್ದಾರೆ. ಅದ್ರು ಜೊತೆಗೆ ನಾನು ಮದ್ವೆ ಮಾಡ್ಕೊಳ್ಳೋಕೆ …
Team CiniAdda.com