ciniadda.com
ಬಚ್ಚನ್ ಆರೋಗ್ಯದಲ್ಲಿ ಏರುಪೇರು - CiniAdda.com
ಅಮಿತಾಬಚ್ಚನ್​ ಆರೋಗ್ಯದಲ್ಲಿ ಏರುಪೇರಾಗಿದ್ದು ಮುಂಬೈನಿಂದ ವಿಶೇಷ ವಿಮಾನದಲ್ಲಿ ತೆರಳಿದ ವೈದ್ಯರ ತಂಡ ತಪಾಸಣೆ ನಡೆಸಿದೆ. ರಾಜಸ್ಥಾನದ ಜೋಧಪುರದಲ್ಲಿ ಥಗ್ಸ್​ ಆಫ್​​ ಹಿಂದೂಸ್ತಾನ್​ ಚಿತ್ರದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ಅಮಿತಾ ಬಚ್ಚನ್, ತಡರಾತ್ರಿ ತನಕ ಶೂಟಿಂಗ್ ಮುಗಿಸಿ ಬಂದಿದ್ರು. ರಾತ್ರಿ ಮಲಗಿದಾಗ ಭುಜ ಹಾಗೂ ಸೊಂಟ ನೋವಿಗೆ ತುತ್ತಾದ ನಟ ಅಮಿತಾ ಬಚ್ಚನ್ ಕೂಡಲೇ ಸಹಾಯಕರಿಗೆ ತಿಳಿಸಿದ್ದಾರೆ. ಮುಂಬೈ ನಿವಾಸಕ್ಕೆ ವಿಚಾರ ಗೊತ್ತಾಗ್ತಿದ್ದ ಹಾಗೆ ವಿಶೇಷ ವಿಮಾನದಲ್ಲಿ ತಜ್ಞ ವೈದ್ಯರ ತಂಡ ಜೋಧಪುರಕ್ಕೆ ತೆರಳಿ ಚಿಕಿತ್ಸೆ ನೀಡಿದ್ದು, ದ್ರವ ಆಹಾರ …
CiniAdda.com Team