ciniadda.com
Majatalkies House Gets Makeover
ಯಾವುದೇ ಸೂಪರ್ ಹಿಟ್ ರಿಯಾಲಿಟೀ ಶೋ ಅನ್ನು ಕನ್ನಡಕ್ಕೆ ತಂದು ಗೆಲ್ಲುವುದು ಸುಲಭದ ಮಾತಲ್ಲ. ಕಲರ್ಸ್ ಕನ್ನಡ ವಾಹಿನಿಯಲ್ಲಿ, ಲೋಕೇಶ್ ಪ್ರೋಡಕ್ಷನ್ಸ್ ಮೂಲಕ ಸೃಜನ್ ಲೋಕೇಶ್ “ಮಜಾ ಟಾಕೀಸ್” ಕಾರ್ಯಕ್ರಮವನ್ನು ನೀಡಿ ಗೆದ್ದು ತೋರಿಸಿದ್ದಾರೆ. ಅಪರ್ಣ, ಮನೋಹರ್ ಹಾಗೂ ಇಂದ್ರಜೀತ್ ಅಂತಹ ಗಂಭೀರ ವ್ಯಕ್ತಿಗಳನ್ನು ಹಾಸ್ಯಮಯ ಪಾತ್ರಗಳಲ್ಲಿ ಯಶಸ್ವಿಯಾಗಿ ಬಿಂಬಿಸಿದ್ದಾರೆ. ಶ್ವೇತಾ, ದಯಾನಂದ್, ಪವನ್, ವಂದನ ಹಾಗೂ ರೇಮೋ ಅವರನ್ನೊಳಗೊಂಡ “ಮಜಾ ಟಾಕೀಸ್” ಒಂದು ಅಪರೂಪದ ತಂಡ. ಮಂಡ್ಯ ರಮೇಶ್ ಮತ್ತು ಕುರಿ ಪ್ರತಾಪ್ ಸೇರಿಕೊಂಡ ಮೇಲಂತೂ …
Team CiniAdda