chirubhat.com
ಸಂತೋಷ್ ಜೀ ಪ್ರಭಾವಿಗಳಾ? ಹೇಗೆ? ಯಾಕೆ?
Who is influential? ಹೀಗೊಂದು ಪ್ರಶ್ನೆ ನನ್ನನ್ನು ಕಾಡಿದ್ದು ಇವತ್ತು ಬೆಳಗಿನಿಂದ. ಪೇಪರ್‌ ಓದಿದಾಗಿನಿಂದ, ಇಂಡಿಯನ್‌ ಎಕ್ಸ್‌ಪ್ರೆಸ್‌ ಪೇಪರ್‌ ಓದಿದಾಗಿನಿಂದ. ಹೌದ್ರೀ, ಸಂತೋಷ್‌ ಜೀ ಬಗ್ಗೆಯೇ ಮಾತಾಡ್ತಾ ಇರೋದು. ಇಂಡಿಯನ್‌ ಎಕ್ಸ್‌ಪ್ರ…