chirubhat.com
ರಾಜಕಾರಣಿಗಳ ಸ್ವಾರ್ಥ ಜನ್ಮಕ್ಕಿಂತ ಸ್ವಯಂಸೇವಕ ಜನ್ಮವೇ ಲೇಸು!
ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಒಂದೇ ಸಮನೆ ಮಳೆ ಹೊಯ್ಯುತ್ತಿದೆ. ಅದು ಹೊಯ್ಯುವ ಆರ್ಭಟಕ್ಕೆ ರಾಜ್ಯದ ಜನರು ಕಂಗಾಲಾಗಿದ್ದಾರೆ. ಕೆಲವೆಡೆಯಂತೂ ಜನರು ಮನೆಯನ್ನು ಕಳೆದುಕೊಂಡು ಅಕ್ಷರಶಃ ಬೀದಿಪಾಲಾಗಿದ್ದಾರೆ. ಇಂಥವರಲ್ಲಿ ಅದೆಷ್ಟು ಜ…