chirubhat.com
ಅಮೆರಿಕವನ್ನೇ ನಡುಗಿಸಿದ ಪರಮಾಣು ವಾಜಪೇಯಿ!
11 ಮೇ, 1998. ಅಟಲ್‌ ಬಿಹಾರಿ ವಾಜಪೇಯಿ ಅವರು ಅವರ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳನ್ನು ಕರೆದಾಗ ಎಲ್ಲರಲ್ಲೂ ಒಂದು ಕುತೂಹಲವಿತ್ತು. ಏನು ಹೇಳುತ್ತಾರೆ? ಯಾಕಾಗಿ ಕರೆದಿದ್ದಾರೆ ಇತ್ಯಾದಿ. ಮೈಕ್‌ ಮುಂದೆ ವಾಜಪೇಯಿ ಅವರ ಮುಖದಲ್ಲಿ ಗೆಲುವು ಸಾಧ…