chirubhat.com
ಕಳ್ಳರ ರಕ್ಷಣೆಗೆ ಲಂಡನ್ನೋ? ಲಂಡನ್‌ ರಕ್ಷಣೆಗೆ ಕಳ್ಳರೋ?
ನಿರವ್‌ ಮೋದಿ ಓಡಿ ಹೋದ, ವಿಜಯ್‌ ಮಲ್ಯ ಓಡಿ ಹೋದ.ಭಾರತ ಮಾತ್ರ ಇವರನ್ನು ಕರೆತರುವುದಕ್ಕೆ ಹರಸಾಹಸ ಮಾಡುತ್ತಲೇ ಇದೆ. ಹೀಗೆ ಭಾರತ ಬಿಟ್ಟು ಓಡಿ ಹೋದ ಬಹುತೇಕರೆಲ್ಲರೂ ಲಂಡನ್ನಿನಲ್ಲೇ ಬಚ್ಚಿಟ್ಟುಕೊಂಡಿದ್ದಾರೆ. ಜಪ್ಪಯ್ಯ ಎಂದರೂ ಹೊರಗೆ ಬರುತ್ತ…