chirubhat.com
ದಾದಾಗಿರಿಯ ಆ ಐದು ವರ್ಷಗಳು!
ಚುನಾವಣೆ ಮೇ 12ಕ್ಕೇ ಇದೆ. ನಮ್ಮ ಕನ್ನಡಿಗರು ಎಷ್ಟು ಹೃದಯ ವೈಶಾಲ್ಯರು ಎಂದರೆ, ಐದು ವರ್ಷದಲ್ಲಿ ಸರ್ಕಾರ ನಮ್ಮನ್ನೆಷ್ಟು ಗೋಳು ಹೊಯ್ದುಕೊಂಡಿದೆ ಎಂಬುದನ್ನೇ ಮರೆತುಬಿಡುತ್ತೇವೆ. ಆದರೆ ಒಂದೊಂದೂ ಹಿಂಸೆಯನ್ನು ನೆನೆಯುತ್ತಾ ವೋಟು ಹಾಕುವುದಕ…